ಜಿಲ್ಲೆ

ಶಾಸಕರಿಂದ ತ್ರಿಚಕ್ರ ವಾಹನ ವಿತರಣೆ

ಚಾಮರಾಜನಗರ: ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯಲ್ಲಿ ಆಯ್ಕೆಯಾದ 12ನೇ ವಾರ್ಡ್‌ ಫಲಾನುಭವಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ತ್ರಿಚಕ್ರವಾಹನ ವಿತರಿಸಿದರು.

ಈ ಸಂದರ್ಭದಲ್ಲಿ ನಗರಸಭಾ ನಾಮನಿರ್ದೇಶನ ಸದಸ್ಯ ಜುಬೇರ್ ಉಲ್ಲಾ,  ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜುಬೇರ್ ಉಲ್ ಹಕ್ ಹಾಜರಿದ್ದರು.