ಜಿಲ್ಲೆ

ಶಾರ್ಟ್​ ಸಕ್ಯೂರ್ಟ್​ಗೆ ಹೊತ್ತಿ ಉರಿದ ಬಸ್​

ತುಮಕೂರು ಡೆಸ್ಕ್

ಮಧುಗಿರಿ: ಪಟ್ಟಣದ ಬಸವನಹಳ್ಳಿ ಸಮೀಪದ ಪಾವಗಡ ರಸ್ತೆಯಲ್ಲಿರುವ ಡಿಪೋದಲ್ಲಿ ಕಳೆದ ಮೂರು ದಿನಗಳಿಂದ ನಿಂತಿದ್ದ ಮಧುಗಿರಿ&ಸಿರಾ ಭಾಗದಲ್ಲಿ ಸಂಚರಿಸುವ ಕೆಎಸ್​ಆರ್​ಟಿಸಿ ಬಸ್​ನಲ್ಲಿ ವಿದ್ಯುತ್​ ಶಾರ್ಟ್​ ಸಕ್ಯೂರ್ಟ್​ ಉಂಟಾಗಿ ಇದ್ದಕ್ಕಿಂದಂತೆ ಹೊತ್ತಿ ಉರಿದಿದೆ. ತಕ್ಷಣ ಆಗ್ನಿ ಶಾಮಕದವರನ್ನು ಕರೆಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತ ತಡೆದಿದ್ದಾರೆ.