ಕಲಬುರಗಿ: ಶಕ್ತಿನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಶಾಸಕ ಅಲಮಪ್ರಭು ಪಾಟೀಲ್ ಉದ್ಘಾಟಿಸಿದರು. ಸಂಘಾನಂದ್ ಬಂತೆ, ಡಾ.ಪುಟ್ಟಮಣಿ, ವರ್ಷಾ ಜಾನೆ, ಸುರೇಶ ಶರ್ಮಾ, ರುಕ್ಮೇಶ್ ಭಂಡಾರಿ, ವಿಜಯಕುಮಾರ್ ಗಡವಂತಿ, ಸಂಜುಕುಮಾರ್ ಮೇಲಿಮನಿ, ನಾಗರಾಜ್ ಕಾಂಬಳೆ, ಮಹೇಶ್ ತೆಗ್ಗಳ್ಳಿ, ಪರಶುರಾಮ್, ಸೂರ್ಯಕಾಂತ್ ಕೊಟ್ಟರ್ಗಿ ಇದ್ದರು.