ವೈಕುಂಠ ಏಕಾದಶಿ ಅಂಗವಾಗಿ ನಗರದ ವಿಜಯಪುರದಲ್ಲಿರುವ ಶ್ರೀದೇವಿ ಭೂದೇವಿ ಸಹಿತ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಹಾಗೂ ಮುಕ್ಕೋಟಿ ದ್ವಾದಶಿ ಪ್ರಯುಕ್ತ ವಿಶೇಷ ಪೂಜೆಯನ್ನು ಮತ್ತು ಸೇವಾ ಕೈಂಕರ್ಯಗಳನ್ನು ಏರ್ಪಡಿಸಿ ವೈಕುಂಠ ದ್ವಾರದ ಬಳಿ ಪುಣ್ಯಹವಾಚನ ಪ್ರಕಾರೋತ್ಸವದೊಂದಿಗೆ ವೈಕುಂಠ ದ್ವಾರ ಪ್ರವೇಶವನ್ನು ಭಕ್ತಾಧಿಗಳು ಬೆಳಗ್ಗೆ ೫ ಗಂಟೆಯಿAದಲೇ ನಡೆಸಿ ವಿಶೇಷ ಪೂಜೆಯೊಂದಿಗೆ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. 
ಜಿಲ್ಲೆ

ವೈಕುಂಠ ಏಕಾದಶಿಯ ಅಂಗವಾಗಿ ವಿಶೇಷ ಪೂಜೆ

ಚಿಕ್ಕಮಗಳೂರು: ವೈಕುಂಠ ಏಕಾದಶಿ ಅಂಗವಾಗಿ ನಗರದ ವಿಜಯಪುರದಲ್ಲಿರುವ ಶ್ರೀದೇವಿ ಭೂದೇವಿ ಸಹಿತ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಹಾಗೂ ಮುಕ್ಕೋಟಿ ದ್ವಾದಶಿ ಪ್ರಯುಕ್ತ ವಿಶೇಷ ಪೂಜೆಯನ್ನು ಮತ್ತು ಸೇವಾ ಕೈಂಕರ್ಯಗಳನ್ನು ಏರ್ಪಡಿಸಿ ವೈಕುಂಠ ದ್ವಾರದ ಬಳಿ ಪುಣ್ಯಹವಾಚನ ಪ್ರಕಾರೋತ್ಸವದೊಂದಿಗೆ ವೈಕುಂಠ ದ್ವಾರ ಪ್ರವೇಶವನ್ನು ಭಕ್ತಾಧಿಗಳು ಬೆಳಗ್ಗೆ ೫ ಗಂಟೆಯಿAದಲೇ ನಡೆಸಿ ವಿಶೇಷ ಪೂಜೆಯೊಂದಿಗೆ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.