ಜಿಲ್ಲೆ

ವೀರಶೈವ ಸಮಾಜದ ಪದಾಧಿಕಾರಿಗಳ ಆಯ್ಕೆ

ಚಿತ್ರದುರ್ಗ: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕಕ್ಕೆ ಮಹಡಿ ಶಿವಮೂರ್ತಿ, ಚಿತ್ರದುರ್ಗ ತಾಲೂಕು ಘಟಕಕ್ಕೆ ಪಿ.ಎಂ.ಸಿದ್ದಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಘಟಕಕ್ಕೆ ಪಿ.ವೀರೇಂದ್ರಕುಮಾರ್, ಸಿ.ರುದ್ರಪ್ಪ ಜಾಲಿಕಟ್ಟೆ, ಎಂ.ಶಶಿಧರ್, ಪ್ರಸನ್ನಕುಮಾರ್, ಬಿ.ಪಿ.ಬಸವರಾಜ್, ಎಚ್.ಎನ್.ಪ್ರಭಾಕರ್, ವಿ.ಜಿ.ಪರಮೇಶ್ವರಪ್ಪ, ಎಸ್.ಜಯಣ್ಣ, ಜೆ.ಎಂ.ಶಿವಾನಂದ, ಕೆ.ಬಿ.ಬಸವರಾಜಯ್ಯ, ರುದ್ರೇಶ್ ಐಗಳ್, ಎ.ಸಿ.ಗಂಗಾಧರಪ್ಪ, ಎಂ.ಶಶಿಧರ್‌ಬಾಬು, ಕೆ.ಎಂ.ನಾಗರಾಜ್, ಡಿ.ಎಸ್.ಮಹೇಶ್, ಸುರೇಶ್, ಬಿ.ಪಿ.ಓಂಕಾರಪ್ಪ, ಎನ್.ಎಂ.ವಿನಯ್‌ಕುಮಾರ್, ಆರ್.ಇ.ಶ್ಯಾಮಲಾ, ಬಿ.ಗೀತಾ, ನಾಗಲಾಂಬಿಕ ಕಲ್ಮಟ್, ಎಸ್.ಬಿ.ಸುಧಾ, ಅನ್ನಪೂರ್ಣ ಪ್ರಕಾಶ್, ಎಂ.ಎನ್.ವಿಜಯಲಕ್ಷ್ಮಿ, ಎಸ್.ರಾಜೇಶ್ವರಿ, ಕೆ.ಜಿ.ರೀನಾ, ಪಿ.ಬಿ.ನಿರ್ಮಲಾ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ತಾಲೂಕು ಘಟಕಕ್ಕೆ ಎಂ.ವಿ.ಚನ್ನಯ್ಯ, ಪರಶಿವಯ್ಯ, ಹರೀಶ್‌ಕುಮಾರ್, ಎಚ್.ಎನ್.ಹನುಮಂತಪ್ಪ, ಜಿ.ಎನ್.ದಿನೇಶ್‌ಕುಮಾರ್, ಎಸ್.ಟಿ.ಮಲ್ಲಿಕಾರ್ಜುನ್, ಡಿ.ಆರ್.ಮಂಜುನಾಥ್, ಜಿ.ಸಿ.ಶಿವಣ್ಣ, ಎಸ್.ಇ.ರವೀಶ್ವರ, ಚನ್ನಬಸವಯ್ಯ, ಎಸ್.ಜಿ.ಸುರೇಶ್ ಬಾಬು, ಎಚ್.ವಿ.ಲಿಂಗಬಸಪ್ಪ, ಟಿ.ಸುರೇಶ್, ಪಿ.ಎಸ್.ಜಯಶೀಲಾ, ಕೆ.ಎನ್.ನಂದಿನಿ, ವನಜಾಕ್ಷಮ್ಮ, ಭುವನೇಶ್ವರಿ ಗೌಳಿ, ಮಧುಶ್ರೀ, ಆರ್.ಶೀಲಾ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಉಪ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಟಿ.ಪಿ.ಜ್ಞಾನಮೂರ್ತಿ ತಿಳಿಸಿದ್ದಾರೆ.