ಮಂಜುಳಾ 
ಜಿಲ್ಲೆ

ವೀರಶೈವ ಲಿಂಗಾಯತ ಮಹಾಸಭಾಕ್ಕೆ ಆಯ್ಕೆ

ಚಿಕ್ಕಮಗಳೂರು: ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಚಿಕ್ಕಮಗಳೂರು ತಾಲೂಕು ಮಹಿಳಾ ಘಟಕ ಮತ್ತು ಯುವ ವಿಭಾಗಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಕೆ.ಎಸ್.ನಿಶಾಂತ್ ತಿಳಿಸಿದ್ದಾರೆ.

ಮಹಿಳಾ ಘಟಕ :- ಮಂಜುಳಾ ಶಶಿಕುಮಾರ್ (ಅಧ್ಯಕ್ಷೆ) ನಯನ ಸಂತೋಷ್, ಪುಷ್ಪ ಸೋಮಶೇಖರ್, ಪಾರ್ವತಿ ಬಸವರಾಜ್ (ಉಪಾಧ್ಯಕ್ಷರು), ಅನಿತಾ (ಪ್ರ,ಕಾರ್ಯದರ್ಶಿ), ಶೀಲಾ ದಿನೇಶ್, ಸುಧಾ ಕಿಶನ್, ಸುಮಾ ಲೋಕೇಶ್ (ಕಾರ್ಯದರ್ಶಿ), ವಿದ್ಯಾ ಅಜಿತ್ (ಖಜಾಂಚಿ), ಗುಣರತ್ನ ನಂದೀಶ್, ಶ್ಯಾಮಲಾ ರಮೇಶ್, ಚೆನ್ನಮ್ಮ ಸತೀಶ್, ಶರ್ಮಿಳಾ ಅಶೋಕ್, ಸುನೇತ್ರ ಪ್ರಭುಲಿಂಗ ಶಾಸ್ತಿç, ರೇಖಾ ಪ್ರಸನ್ನ, ಉಷಾ ಬಾನುಪ್ರಕಾಶ್, ರಶ್ಮಿ ಲಿಂಗಪ್ಪ, ವಿಶಾಲ ಯೋಗೀಶ್, ಮಂಜುಳಮ್ಮ ಯೋಗಪ್ಪ, ಸಹನಾ ಪವನ್ (ನಿದೇಶಕರು)

ಯುವವಿಭಾಗದ ಪದಾಧಿಕಾರಿಗಳು :- ಕೆ.ಎಸ್.ಹೃತಿಕ್, (ಅಧ್ಯಕ್ಷರು), ಎಚ್.ವಿ.ಮನು, ಕೆ.ಎಸ್.ದರ್ಶನ್, ಕೆ.ಎಸ್.ಕಾರ್ತಿಕ್, (ಉಪಾಧ್ಯಕ್ಷರು), ಎಚ್.ಎಲ್.ದರ್ಶನ್ (ಪ್ರ.ಕಾರ್ಯದರ್ಶಿ), ಎಲ್.ಎಂ.ಅಕ್ಷಯ್, ಬಿ.ವಿ.ಹರ್ಷ, ಪಿ.ಎಂ.ಪುನೀತ್, (ಕಾರ್ಯದರ್ಶಿ), ಪಿ.ಎಂ.ಸ್ವರೂಪ್ (ಖಜಾಂಚಿ). ಕಿಶೋರ್, ಚರಣ್ ಕುಮಾರ್, ಸಂಪತ್ ಕುಮಾರ್, ಜೀವನ್, ನಂದನ್, ಶಿವಶಂಕರ್, ಅರ್ಜುನ್, ಪುನೀತ್, ಜೀವಿತ, ಹರ್ಷ, ಸಾಗರ್ (ನಿರ್ದೇಶಕರು).