ಜಿಲ್ಲೆ

ವಿಶ್ವಮಾನವ ವಿದ್ಯಾಸಂಸ್ಥೆಯಲ್ಲಿ ಗಾಂಧೀಜಿ,ಶಾಸ್ತ್ರೀಜಿ ಜಯಂತಿ ಆಚರಣೆ

ಚಿತ್ರದುರ್ಗ: ಸೀಬಾರ-ಗುತ್ತಿನಾಡು ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಮಹಾತ್ಮ ಗಾಂಧಿ ಹಾ ಗೂ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀ ಅವರ ಜನ್ಮ ದಿನವನ್ನು ಆಚರಿಸಲಾಯಿತು.
ಸಂಸ್ಥೆ ಅಧ್ಯಕ್ಷ ಎಚ್.ಜಲೀಲ್‌ಸಾಬ್,ಕಾರ‌್ಯದರ್ಶಿ ಎಂ.ನೀಲಕಂಠದೇವರು,ಮುಖ್ಯಶಿಕ್ಷಕರಾದ ಬಿ.ಜಿ.ಶಿವರುದ್ರಯ್ಯ,ಜಿ.ಆರ್.ಚನ್ನಬಸಪ್ಪ,ಪ್ರಾಚಾರ‌್ಯೆ ಎಚ್.ಆರ್.ಸುಧಾ,ಶಿಕ್ಷಕರು,ಉಪ ನಾಸ್ಯಕರು ಇದ್ದರು.