ಚಿತ್ರದುರ್ಗ: ವಿಶ್ವ ಶೌಚ ಗೃಹ ದಿನದ ಅಂಗವಾಗಿ ಚಿತ್ರದುರ್ಗ ನಗರಸಭೆಯ ಸಿಬ್ಬಂದಿ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿದರು. ಸಾರ್ವಜನಿಕರಿಗೆ ಬಯಲು ಶೌಚ ತ್ಯಜಿಸಲು, ಶೌಚ ಗೃಹ ಉಪಯೋಗಿಸಲು ಅರಿವು ಮೂಡಿಸಿದರು.