ಜಿಲ್ಲೆ

ವಿಶ್ವ ಪತ್ರಿಕಾ ವಿತರಕ ದಿನಾಚರಣೆ

ಮೈಸೂರು: ಮೈಸೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದಲ್ಲಿ ಭಾನುವಾರ ವಿಶ್ವ ಪತ್ರಿಕಾ ವಿತರಕ ದಿನವನ್ನು ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಆಚರಿಸಲಾಯಿತು.

ಅಧ್ಯಕ್ಷ ಜೆ.ಎಸ್.ಹೋಮದೇವ, ಪದಾಧಿಕಾರಿಗಳಾದ ಸಿ.ಶಿವಣ್ಣ, ಮಹೇಶ್, ಶ್ರೀಕಾಂತ್, ಶ್ರೀಕಂಠ, ಬಂಡಿಪಾಳ್ಯ ಶಿವಣ್ಣ, ನಂಜುಂಡಯ್ಯ ಇನ್ನಿತರರು ಉಪಸ್ಥಿತರಿದ್ದರು.