ಜಿಲ್ಲೆ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

ಅರಸೀಕೆರೆ : ತಾಲೂಕಿನ ಮುದುಡಿ ತಾಂಡ್ಯ ಗ್ರಾಮದಲ್ಲಿ ಆದರ್ಶಗ್ರಾಮ ಯೋಜನೆಯಡಿ 40 ಲಕ್ಷರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಗ್ರಾಪಂ ಅಧ್ಯಕ್ಷೆ ಭವ್ಯ ಕುಮಾರಸ್ವಾಮಿ,ಸದಸ್ಯರಾದ ಮೋಹನ್,ರಮೇಶ್ ಮುಖಂಡರಾದ ಶಿವಪ್ಪ, ಹುಚ್ಚೇಗೌಡ ಸೇರಿ ಇನ್ನಿತರರಿದ್ದರು.