ಜಿಲ್ಲೆ

ವಿಭಾಗ ಮಟ್ಟಕ್ಕೆ ಆಯ್ಕೆ

ಚಳ್ಳಕೆರೆ: ತಾಲೂಕು ಚಿತ್ರನಾಯಕನಹಳ್ಳಿ ಆಂಜನೇಯಸ್ವಾಮಿ ಗ್ರಾಮಾಂತರ ಪ್ರೌಢಶಾಲೆ ವಿದ್ಯಾರ್ಥಿನಿಯರು ಜಿಲ್ಲಾಮಟ್ಟದ ಬಾಲಕಿಯರ ಖೋಖೋ ಪಂದ್ಯದಲ್ಲಿ ಪ್ರಥಮ ಸ್ಥಾನಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅಶೋಕ್, ಮುಖ್ಯಶಿಕ್ಷಕ ಪ್ರಶಾಂತ್‌ಸಾಗರ್, ದೈಹಿಕ ಶಿಕ್ಷಕ ವೇಲೂರ್, ಬಿ.ಮಲ್ಲಿಕಾರ್ಜುನ್, ಕಾರ್ತಿಕ್, ವೆಂಕಟೇಶ್, ಮಂಜುನಾಥ್, ಪರಶುರಾಮನಾಯಕ, ಸುರೇಶ್ ಇದ್ದರು.