ಜಿಲ್ಲೆ

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಇಂದು, ನಾಳೆ

ಮದ್ದೂರು: ಕೆ.ಹೊನ್ನಲಗೆರೆ ವಿವಿ ಕೇಂದ್ರಕ್ಕೆ ವಿದ್ಯುತ್ ಪೂರೈಕೆ ಮಾಡುವ 66 ಕೆವಿ ಮಾರ್ಗದ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಆ.31 ಹಾಗೂ ಸೆ.1 ರಂದು ಕೆ.ಹೊನ್ನಲಗೆರೆ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಪಟ್ಟ ಕೆ.ಬೆಳ್ಳೂರು, ಬ್ಯಾಡರಹಳ್ಳಿ, ತೊಪ್ಪನಹಳ್ಳಿ, ಹಳ್ಳಿಕೆರೆ, ಬಿ.ಗುಡ್ಡೆ, ಅರೆಕಲ್‌ದೊಡ್ಡಿ, ಕೂಳಗೆರೆ, ಕದ್ದಾರೆ, ತೈಲೂರು, ಆಲೂರು ಹಾಗೂ ಕೆ.ಹೊನ್ನಲಗೆರೆ ಗ್ರಾಮಗಳ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.