ಜಿಲ್ಲೆ

ವಿದ್ಯಾರ್ಥಿಗಳ ಸಾಧನೆಗೆ ಲಿಂಗಾರೆಡ್ಡಿ ಮೆಚ್ಚುಗೆ

Chitradurga - Desk - Pranav Kumar

ಚಿತ್ರದುರ್ಗ: ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿ ಉತ್ತಮ ಸಾಧನೆಗೈದ ಎಸ್‌ಆರ್‌ಎಸ್ ಕಾಲೇಜಿನ ವಿದ್ಯಾರ್ಥಿನಿಯರಾದ ಎಸ್.ನೇಹಾ, ಚಂದ್ರಿಕಾ ಜಿ ಕಲ್ಯಾಣಿ ಅವರಿಗೆ ಎಸ್‌ಆರ್‌ಎಸ್ ಶಿಕ್ಷಣ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅವರು ಬೊಕ್ಕೆ ನೀಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.

ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ, ಉಪ ಪ್ರಾಂಶುಪಾಲ ಬಿ.ಮನೋಹರ, ಕೋ ಆರ್ಡಿನೇಟರ್ ಶ್ರೀನಿವಾಸ್ ಇತರರಿದ್ದರು.