ಧಾರವಾಡ ವನಿತಾ ಸೇವಾ ಸಮಾಜದ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ವತಿಯಿಂದ ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆಯನ್ನು ಮಂಗಳವಾರ ವಿತರಿಸಲಾಯಿತು. ವನಿತಾ ಸೇವಾ ಸಮಾಜದ ಅಧ್ಯಕ್ಷ ಟಿ.ಎಲ್.ಪಾಟೀಲ, ಉಪಾಧ್ಯಕ್ಷೆ ರಾಧಿಕಾ ಕುಲಕರ್ಣಿ, ಮುಖ್ಯಾಧ್ಯಾಪಕ ಐ.ಎಚ್. ಪೂಜಾರ, ಶಿಕ್ಷಕರು, ಇತರರು ಇದ್ದರು.