ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್ ರೈತ-ಯುವ-ಮಹಿಳಾ ಸಬಲೀಕರಣ, ಜನಕಲ್ಯಾಣ ಯೋಜನೆ ಜತೆಗೆ ದುಡಿಯುವ ಕೈ ಬಲಪಡಿಸುವ ನಿರ್ಧಾರಗಳಾಗಿವೆ. ಹೊಸ ಉದ್ಯಮ-ಕೌಶಲಾಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ವಿಕಸಿತ ಭಾರತದ ದೂರದೃಷ್ಟಿಯ ಬಜೆಟ್ ಆಗಿದೆ ಎನ್ನುತ್ತಾರೆ ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ.