ಚಿತ್ರದುರ್ಗ: ನಗರದಲ್ಲಿ ಆರ್ಯವೈಶ್ಯ ಕುಲಭಾಸ್ಕರ ಆತ್ಮೂರಿ ಲಕ್ಷ್ಮಿನರಸಿಂಹ ಸೋಮಯಾಜಿ ಅವರ ಜನ್ಮದಿನದ ಅಂಗವಾಗಿ ಪತ್ರಕರ್ತ ಶ.ಮಂಜುನಾಥ ಅವರನ್ನು ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್‌ನಿಂದ ಗುರುವಾರ ಸನ್ಮಾನಿಸಲಾಯಿತು.
ಕ್ಲಬ್ ಅಧ್ಯಕ್ಷ ಎಸ್.ಆರ್.ಲಕ್ಷ್ಮಣ್, ಕಾರ್ಯದರ್ಶಿ ಪಿ.ಎಸ್.ಕೋಟೇಶ್ವರ ಗುಪ್ತ, ಸಹ ಕಾರ್ಯದರ್ಶಿ ಎಂ.ಎಸ್.ಸಂತೋಷ್‌ಕುಮಾರ್, ನಿರ್ದೇಶಕರಾದ ದೊಂತಿ ಸತ್ಯನಾರಾಯಣ ಗುಪ್ತ, ಎ.ಮಂಜುನಾಥ್, ಟಿ.ಎಸ್.ಸುಹಾಸ್, ಸುಮನಾ ಮಂಜುನಾಥ್ ಇತರರಿದ್ದರು.