ಗದಗ: ಬೆಟಗೇರಿ ರಂಗಪ್ಪಜನ ಮಠದ ಹತ್ತಿರ ಇರುವ ಮಹಷಿರ್ ವಾಲ್ಮೀಕಿ ಮಂದಿರದಲ್ಲಿ ಕಾತಿರ್ಕೋತ್ಸವ ಆಚರಿಸಲಾಯಿತು. ಮಂಜುನಾಥ ತಳವಾರ, ನರಸಿಂಗ್ ಗುಡಿಸಲ್, ಟ್ರಸ್ಟ್ ಅಧ್ಯ ಹನುಮಂತ ತಳವಾರ, ರಾಮಣ್ಣ ವಾಲ್ಮೀಕಿ, ರಾಮಣ್ಣ ತಳವಾರ, ವಾಲ್ಮೀಕಿ, ಪ್ರಕಾಶ್ ತಳವಾರ, ಷಣ್ಮುಖ ಗುಡಿಸಲ್ ಹಲವರು ಇದ್ದರು.