ಜಿಲ್ಲೆ

ವಚನ ಗಾಯನ ಇಂದು

ಹುಬ್ಬಳ್ಳಿ: ಧಾರವಾಡ ಶ್ರೀ ಮರುಘಾಮಠದಲ್ಲಿ ಲಿಂ. ತ್ರಿವಿಧ ದಾಸೋಹ ಮೂರ್ತಿ ಶ್ರೀ ಮೃತ್ಯುಂಜಯಪ್ಪಗಳವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅ. 11ರಂದು ಬೆಳಗ್ಗೆ 11 ಗಂಟೆಗೆ ವಚನ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಪಂ. ಬಾಲಚಂದ್ರ ನಾಕೋಡ, ಸ್ಥಾಯಿ ನಾಕೋಡ ಹಾಗೂ ತಂಡದವರು ಕಾರ್ಯಕ್ರಮ ನಡೆಸಿಕೊಡುವರು.