ಜಿಲ್ಲೆ

ವಕ್ಫ್​ ವಿರುದ್ಧ ಕಲಬುರಗಿಯಲ್ಲಿ ಹೋರಾಟ

ಕಲಬುರಗಿ: ವಕ್ಫ್​ ತಿದ್ದುಪಡಿ ಮಸೂದೆ ರದ್ದುಪಡಿಸುವಂತೆ ಆಗ್ರಹಿಸಿ ಮಹಿಳಾ ಏಕತಾ ಮಂಚ್​ ಕರ‍್ಯರ‍್ತೆಯರು ಕಲಬುರಗಿ ಡಿಸಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು. ಶೇಖ್​ ಸಮರೀನ್​, ಸೈರಾಬಾನು, ಸೈಯದಾ ತಹೆನಿಯತ್​ ಫಾತಿಮಾ, ಜೇಬಾ, ಶಾಹೀನ್​ ಬೇಗಂ, ಸೈಯದಾ ಖೈರುನ್ನಿಸಾ, ಅಕ್ತರ್​ ರ‍್ವೀನ್​, ಸುಗರಾ ಬೇಗಂ, ಶಹಿನಾಜ್​ ಅಕ್ತರ್​ ಇತರರಿದ್ದರು.