ಜಿಲ್ಲೆ

ವಕೀಲರ ಸೌಹಾರ್ದದ ಸದಸ್ಯರ ಸಭೆ

ಕಲಬುರಗಿ: ಕಲ್ಯಾಣ ಕರ್ನಾಟಕ ವಕೀಲರ ಸೌಹಾರ್ದ ಸಹಕಾರ ಸಂಘ ಭಾನುವಾರ ಏರ್ಪಡಿಸಿದ್ದ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ಗುಪ್ತಲಿಂಗ ಪಾಟೀಲ್, ಅಂಬಾರಾಯ ಪಟ್ಟಣಕರ್, ವಿಶ್ವರಾಧ್ಯ ಇಜೇರಿ, ರಾಜಕುಮಾರ ಕಡಗಂಚಿ, ರಮೇಶ ಕಡಾಳೆ ಇತರರಿದ್ದರು.