ಕಲಬುರಗಿ: ಸೊಗಸನಗೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಋಷಿಕೇಶ, ಭವೀಶಕುಮಾರ ಅವರಿಗೆ ಕಾಶಿ ಜಗದ್ಗುರು ಶ್ರೀ ಡಾ.ಚಂದ್ರಶೇಖರ ರಾಜದೇಶಿಕೇಂದ್ರ ಶಿವಾಚಾರ್ಯರು ಲಿಂಗದೀಕ್ಷೆ, ಅಯ್ಯಾಚಾರ ನೀಡಿದರು.