ಕಲಬುರಗಿ: ರಸ್ತೆ ದಾಟುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಟನೆ ನಗರದ ಹುಮನಾಬಾದ್ ವೃತ್ತದ ಸಮೀಪ ನಡೆದಿದೆ. ನೆಹರು ಗಂಜ್ನ ಸಂಜೀವ ನಗರದ ಅಮಾತೆಪ್ಪ ಮೃತ ವ್ಯಕ್ತಿ. ನೆಹರು ಗಂಜ್ ಬಳಿಯ ರ‍್ಬಾರ್ ಹೊಟೇಲ್ ಸಮೀಪ ರಸ್ತೆ ದಾಟುತ್ತಿದ್ದಾಗ ನೆಹರು ಗಂಜ್ನಿಂದ ಬಂದ ಲಾರಿಯೂ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಮೃತನ ಸಹೋದರ ಶೇಖಪ್ಪ ಹತ್ತಿಗೂಡುರ ದೂರಿನಂತೆ ಸಂಚಾರಿ ಪೊಲೀಸ್ ಠಾಣೆ&೨ರಲ್ಲಿ ಪ್ರಕರಣ ದಾಖಲಾಗಿದೆ.