ಜಿಲ್ಲೆ

ಲಕ್ಷ್ಮೀ, ಇಂದು ಸಹೋದರಿಯರಿಂದ ಸಂಗೀತ ಸಂಜೆ

ಮೈಸೂರು: ಉಡುಪಿ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರ 36ನೇ ಚಾತುರ್ಮಾಸದ ಪ್ರಯುಕ್ತ ಆಯೋಜಿಸಿರುವ ಸಾಂಸ್ಕೃತಿಕ ಹಬ್ಬ ಆ.12ರಂದು ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ಸಹೋದರಿಯರಾದ ಲಕ್ಷ್ಮೀನಾಗಾರಾಜ್ ಮತ್ತು ವಿ.ಇಂದು ನಾಗರಾಜ್ ಅವರಿಂದ ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣದಾಮದಲ್ಲಿ ಸಂಜೆ 7 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಗೀತ ಪ್ರೇಮಿಗಳು ಆಗಮಿಸುವಂತೆ ಚಾತುರ್ಮಾಸ ಸಮಿತಿಯ ಕಾರ್ಯಧ್ಯಕ್ಷ ರವಿಶಾಸ್ತ್ರಿ ತಿಳಿಸಿದ್ದಾರೆ