ಜಿಲ್ಲೆ

ರೋಗಿಗಳಿಗೆ ಹಣ್ಣು ವಿತರಣೆ

Chitradurga - Desk - Pranav Kumar

ಚಿತ್ರದುರ್ಗ: ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಅವರು ತಮ್ಮ 46ನೇ ಜನ್ಮದಿನದ ಅಂಗವಾಗಿ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ರೋಗಿಗಳಿಗೆ ಹಣ್ಣು ವಿತರಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ಮುಖಂಡರಾದ ಬದರಿನಾಥ್, ಡಿ.ದೀಪಕ್, ಕೇಶವಮೂರ್ತಿ, ಭಾನುಮೂರ್ತಿ, ಆದರ್ಶ, ಕಿಶೋರ್, ಪ್ರಮೋದ್, ವಕೀಲ ಮುರಳಿಕೃಷ್ಣ, ನಗರಸಭೆ ಸದಸ್ಯ ಶಶಿಧರ್ ಇತರರಿದ್ದರು.