ಜಿಲ್ಲೆ

ರೈಲು ಸೌಲಭ್ಯಕ್ಕಾಗಿ ಏಕಾಂಗಿ ಹೋರಾಟ

ಕೊಳ್ಳೇಗಾಲ: ಪಟ್ಟಣಕ್ಕೆ ರೈಲು ಸೌಲಭ್ಯ ಕಲ್ಪಿಸುಂತೆ ಆಗ್ರಹಿಸಿ ವ್ಯಕ್ತಿಯೊಬ್ಬ ಏಕಾಂಗಿ ಹೋರಾಟ ಆರಂಭಿಸಿದ್ದಾರೆ.

ಉಪವಿಭಾಗಾಧಿಕಾರಿಗಳ ಕಚೇರಿ ಆವರದಲ್ಲಿ ಬುಧವಾರ ಧರಣಿ ನಡೆಸಿರುವ ಮುಳ್ಳೂರು ಗ್ರಾಮದ ನಿವಾಸಿ ಸುರೇಶ್ ಕುಮಾರ್ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಗೆ ಧಿಕ್ಕಾರದ ಘೋಷಣ ಫಲಕವಿಡಿದು ಪ್ರತಿಭಟನೆ‌ ನಡೆಸಿದ್ದಾರೆ.