ಕಲಬುರಗಿ: ಮಹಿಳಾ ರ‍್ಕಾರಿ ಪಾಲಿಟೆಕ್ನಿಕ್ನಲ್ಲಿ ೨೦೨೪&೨೫ರ ವಿದ್ಯರ‍್ಥಿ ಸಂ, ಕ್ರೀಡಾ ಸಂ, ಎನ್ಎಸ್ಎಸ್ ಮತ್ತು ರೆಡ್ ಕ್ರಾಸ್ ಟಕಗಳ ಸಮಾರೋಪ ಸಮಾರಂಭವನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಗುರುವಾರ ಉದ್ಘಾಟಿಸಿದರು. ಪ್ರಾಂಶುಪಾಲ ರಾವೇಂದ್ರ ಪಿ.ಆರ್., ರ‍್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳುಂಡಗಿ, ಡಾ.ಕೆ.ಗಿರಿಮಲ್ಲ, ಡಾ.ಸಪ್ಪಾ, ಜೀವಾಸಿಂಗ್, ಆರೀಫಾ ಖಾತೂನ್, ತ್ರಿವೇಣಿ, ಪ್ರಿಯರ‍್ಶಿನಿ, ಜೋಹಾ, ಪಲ್ಲವಿ, ತ್ರಿಮುಖೆ ದಿಗಂಬರ, ನಿಂಗನಗೌಡ ಬಿರಾದಾರ, ಸುರೇಶ ಜಿ, ಪರಶುರಾಮ, ಶಿವಾಜಿ ಪಾಂಡ್ರೆ ಇದ್ದರು.