ಜಿಲ್ಲೆ

ರಾಷ್ಟ್ರ ಸೇವಿಕಾ ಸಮಿತಿಯಿಂದ ಗುರುಪೂಜೆ

ಕಲಬುರಗಿ: ಕಲ್ಯಾಣ ಸಂಘ ಕಾರ್ಯಾಲಯದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯಿಂದ ಗುರುಪೂಜೆ ಉತ್ಸವ ಆಚರಿಸಲಾಯಿತು. ಪ್ರಸೂತಿ ತಜ್ಞೆ ಡಾ.ಮಂಗಲಾ ರುದ್ರವಾಡಿ, ಪ್ರಮುಖರಾದ ಸವಿತಾ ಬೀಳಗಿ, ದಯಾ ಯಾಳವಾರಕರ, ಸರಸ್ವತಿ ಹೆಬ್ಬಾರ, ಮೇಘಾ ದೇಶಮುಖ, ಸುಮಂಗಲಾ ಚಕ್ರವರ್ತಿ, ಮಾಲಾ ಕಣ್ಣಿ, ಸುಷ್ಮಾ ದೇಶಮುಖ, ಸುಷ್ಮಾ ಭೋಸ್ಗಿಕರ್ ಇತರರಿದ್ದರು.