ಜಿಲ್ಲೆ

ರಾಷ್ಟ್ರ ಧ್ವಜದ ಕಂಬದ ಮೇಲೆ ಶಾಲಾ ನಾಮಫಲಕ

reportermng

ಮಂಗಳೂರು: ರಾಷ್ಟ್ರ ಧ್ವಜ ಹಾರಿಸುವ ಕಂಬದ ಮೇಲೆ ಶಾಲಾ ನಾಮ ಫಲಕ ಇಟ್ಟು ಕಿಡಿಗೇಡಿಗಳು ಶಿವರಾತ್ರಿ ಆಚರಿಸಿರುವುದು ಸುಳ್ಯದ ಸಂಪಾಜೆ ರಾಜಾರಾಂಪುರ ಶಾಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಈ ಘಟನೆ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ.