ಚಿತ್ರದುರ್ಗ:ಶ್ರೀ ಮುರುಘಾಮಠದ ಬಸವಕೇಂದ್ರದ ರಾಜ್ಯಮಟ್ಟದ 2023-24ನೇ ಸಾಲಿನ ವಚನ ಕಮ್ಮಟ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ರ‌್ಯಾಂಕ್ ಪಡೆದ ವಿದ್ಯಾರ್ಥಿಗಳ ಹೆಸರನ್ನು ಪರೀಕ್ಷಾ ನಿರ್ದೇಶಕ ವೀರಭದ್ರಪ್ಪ ಬಿಡುಗಡೆ ಮಾಡಿದ್ದಾರೆ.
5ನೇ ತರಗತಿ ರ‌್ಯಾಂಕ್‌ವಿಜೇತರು: ಭಗತ್‌ಸಿಂಗ್, ಕಾಡಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಶಿರೋಳ, ಬಾಗಲಕೋಟೆ(ಪ್ರ), ಹೇಮಲತಾ, ಭಾರತಮಾತ ಆಂಗ್ಲ ಮಾಧ್ಯಮ ಶಾಲೆ, ತುಮಕೂರು(ದ್ವಿ). ತಮನ್ವಿ, ಎಸ್‌ಜೆಎಂ ಹಿರಿಯ ಪ್ರಾಥಮಿಕ ಶಾಲೆ, ಮಂಡಿಮಠ, ಚಳ್ಳಕೆರೆ, ಚಿತ್ರದುರ್ಗ(ತೃ).
6ನೇ ತರಗತಿ: ವಿ. ಸ್ನೇಹಾ, ಎಸ್‌ಜೆಎಂ ಹಿರಿಯ ಪ್ರಾಥಮಿಕ ಶಾಲೆ, ಭರಮಸಾಗರ, ಚಿತ್ರದುರ್ಗ(ಪ್ರ), ಎಸ್.ಸ್ತುತಿ, ವಿದ್ಯಾರಣ್ಯ ಹಿರಿಯ ಪ್ರಾಥಮಿಕ ಶಾಲೆ, ಸಾಗರ(ದ್ವಿ), ಸಿ. ಕುಸುಮಾ, ಎಸ್‌ಜೆಎಂ ರೆಸಿಡೆನ್ಸಿಯಲ್ ಶಾಲೆ ಚಿತ್ರದುರ್ಗ(ತೃ).
7ನೇ ತರಗತಿ: ವಿ. ಇಂಚರಾ, ವಿಜಯ ಭಾರತಿ ವಿದ್ಯಾಲಯ, ಬೆಂಗಳೂರು(ಪ್ರ), ಪಿ. ಸೌಮ್ಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಬನ್ನಿಗೋಳ, ಕೊಪ್ಪಳ(ದ್ವಿ),ನಿಷ್ಮಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿರಿಯಾರ, ಉಡುಪಿ(ತೃ).
8ನೇ ತರಗತಿ: ಕೀರ್ತಿ.ವೈ. ಅಡಪದ, ಶ್ರೀ ಜಗದ್ಗುರು ಅನ್ನದಾನೇಶ್ವರ ವಿದ್ಯಾಲಯ ಸಮಿತಿ ಪ್ರೌಢಶಾಲೆ, ನರಸಾಪುರ, ಗದಗ(ಪ್ರ), ಎಸ್.ಎಂ. ಶಿವಲೀಲಾ, ಸರ್ಕಾರಿ ಮಾದರಿ ಹಿಪ್ರಾಶಾ, ಹಿರೇಬನ್ನಿಗೋಳ(ದ್ವಿ), ಜೆ. ಅಮೀನಾ, ಶ್ರೀ ಬಕ್ಕೇಶ್ವರ ಪ್ರೌಢಶಾಲೆ, ದಾವಣಗೆರೆ (ತೃ).
9ನೇ ತರಗತಿ: ಆರ್. ಅಕ್ಷತಾ, ಎಸ್‌ಜೆಎಂ ಪ್ರೌಢಶಾಲೆ, ತ್ಯಾವಣಿಗೆ, ದಾವಣಗೆರೆ(ಪ್ರ). ಎಸ್.ಡಿ. ಸಿಂಚನಾ, ಎಸ್‌ಜೆಎಂ ಆಂಗ್ಲ ಮಾಧ್ಯಮ ಶಾಲೆ, ದಾವಣಗೆರೆ(ದ್ವಿ), ಎಂ.ಸಿ. ರಾಶಿ, ಎಸ್‌ಜೆಎಂ ಪ್ರೌಢಶಾಲೆ, ಸೋಮವಾರಪೇಟೆ(ತೃ)
10ನೇ ತರಗತಿ: ಎಚ್.ಕೆ. ರಕ್ಷಿತಾ, ರುದ್ರೇಶ್ವರ ಪ್ರೌಢಶಾಲೆ, ಹೆಬ್ಬಾಳು, ದಾವಣಗೆರೆ (ಪ್ರ), ಕೆ.ಎಸ್.ಅನುಶ್ರೀ, ಎಸ್‌ಜೆಎಂ.ರೆಸಿಡೆನ್ಸಿಯಲ್ ಶಾಲೆ, ಚಿತ್ರದುರ್ಗ(ದ್ವಿ). ಲಕ್ಷ್ಮೀ ಬ ಚಳ್ಳಣ್ಣನವರ್, ಎಸ್‌ಜೆಜೆಎಂ ಸಂಯುಕ್ತ ಪಪೂ ಕಾಲೇಜು ಪ್ರೌಢಶಾಲೆ ವಿಭಾಗ(ತೃ).
ಪ್ರಥಮ ಪಿಯುಸಿ: ವೈಷ್ಣವಿ ಎಸ್. ಬಿರಾದಾರ ಕೆಎಲ್‌ಇ ಸಂಸ್ಥೆ ಮಂಗರೂಳೆ ಜೂನಿಯರ್ ಕಾಲೇಜು, ಅಕ್ಕಲಕೋಟೆ, ಸೊಲ್ಲಾಪುರ, ಮಹಾರಾಷ್ಟ್ರ(ಪ್ರ), ಜ್ಯೋತಿ ಶ್ರೀ ಕಂಬಾರ ವಿಜಯ ಪಪೂ ಕಾಲೇಜು, ಮುಲ್ಕಿ, ದಕ್ಷಿಣ ಕನ್ನಡ (ದ್ವಿ). ಇಶರತ್‌ಭಾನು ದಲ್ಯಾತ್, ಎಫ್‌ಎಂ ದಬಾಲಿ ಪಪೂ ಕಾಲೇಜು ಶಿರಹಟ್ಟಿ(ತೃತೀಯ).
ದ್ವಿತೀಯ ಪಿಯುಸಿ: ಈರಯ್ಯ ಬ ನಿಂಗೊಳ್ಳಿ ಬಸವೇಶ್ವರ ವಾಣಿಜ್ಯ ಕಾಲೇಜು, ಬಾಗಲಕೋಟೆ (ಪ್ರ), ಎಚ್.ಆರ್.ಭವ್ಯ, ಶ್ರೀ ಸ್ವಾಮಿ ವಿವೇಕಾನಂದ ಪಪೂ ಕಾಲೇಜು, ತುರುವೇಕೆರೆ(ದ್ವಿ). ಭಾಗ್ಯಲಕ್ಷ್ಮೀ ಗುಡ್ಡಪ್ಪ ನಾಯಕ, ಎಸ್‌ಜೆಎಂ ಮಹಿಳಾ ಪಪೂ ಕಾಲೇಜು, ರಾಣೇಬೆನ್ನೂರು(ತೃ).
ಪ್ರಥಮ ಪದವಿ: ಎಸ್.ಬಿ. ಸೃಷ್ಟಿ ಅಲೆಗಾವಿ, ಕಲಾ ಮತ್ತು ಕೆಸಿಸಿ ವಿಜ್ಞಾನ ಕಾಲೇಜು, ವಿಜಯಪುರ(ಪ್ರ). ಎಚ್.ವಿ. ಜಯಲಕ್ಷ್ಮಿ, ಸರ್ಕಾರಿ ಪ್ರ.ದರ್ಜೆ ಕಾಲೇಜು, ಕುಣಿಗಲ್, ತುಮಕೂರು(ದ್ವಿ), ಪಿ. ಜ್ಯೋತಿ, ಸರ್ಕಾರಿ ಪ್ರ.ದರ್ಜೆ ಮಹಿಳಾ ಕಾಲೇಜು, ದೊಡ್ಡಬಳ್ಳಾಪುರ, ಬೆಂಗಳೂರು(ತೃ).
ದ್ವಿತೀಯ ಪದವಿ: ತೇಜಸ್ವಿನಿ ಶ್ರೀ ಮೇಟಿ, ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯ ಬಾಗಲಕೋಟೆ (ಪ್ರ). ಎನ್.ಬಿ. ಸಿಂಧೂ, ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜು ಶಿವಮೊಗ್ಗ(ದ್ವಿ). ಜೆ. ಸ್ವಾತಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಶ್ರೀ ವೀರೇಂದ್ರ ಪಾಟೀಲ್ ಪದವಿ ಮಹಾವಿದ್ಯಾಲಯ, ಬೆಂಗಳೂರು(ತೃ).
ತೃತೀಯ ಪದವಿ: ಲಕ್ಷ್ಮೀ ರಾ ಬಿರಾದಾರ ಜಿ.ಪಿ. ಪೋರವಾಲ ಕಲಾ, ವಾಣಿಜ್ಯ ಮತ್ತು ವಿವಿ ಸಾಲಿಮಠ ವಿಜ್ಞಾನ ಕಾಲೇಜು ಸಿಂಧಗಿ, ವಿಜಯಪುರ(ಪ್ರ). ಎನ್.ನಿತ್ಯಶ್ರೀ, ಕೆಎಲ್‌ಇ ಸಂಸ್ಥೆ ಎಸ್. ನಿಜಲಿಂಗಪ್ಪ ಕಾಲೇಜು ಬೆಂಗಳೂರು(ದ್ವಿ), ಜೆ. ಚೇತನ, ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜು, ಡೆಂಟಲ್ ಕಾಲೇಜು ಆವರಣ(ತೃ).
ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳ ಸಾಧನೆಯನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅಧ್ಯಕ್ಷ ಶಿವಯೋಗಿ ಸಿ ಕಳಸದ ಶ್ಲಾಘಿಸಿದ್ದಾರೆ.
ಪ್ರಸಕ್ತ ಸಾಲಿನ ಪ್ರವೇಶ: ಪ್ರಸಕ್ತ ಸಾಲಿನ ವಚನ ಕಮ್ಮಟ ಪರೀಕ್ಷೆ ಬರೆಯುವಂಥವರಿಗೆ ಆ.31ರವರೆಗೆ ಕಾಲಾವಕಾಶವಿದೆ. ಆಸಕ್ತರು ನಿರ್ದೇಶಕರು, ವಚನ ಕಮ್ಮಟ ವಿಭಾಗ, ಮುರುಘಾಮಠ, ಎಂ.ಕೆ. ಹಟ್ಟಿ, ಚಿತ್ರದುರ್ಗ-577502(9480422804)ಸಂಪರ್ಕಿಸಬಹುದು.