ಕಲಬುರಗಿ: ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸೆ.೨೦ರಂದು ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಬಾಸ್ಕೆಟ್ಬಾಲ್ ಕ್ರೀಡೆಯಲ್ಲಿ ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪರ‍್ವ ಮಹಾವಿದ್ಯಾಲಯದ ವಿದ್ಯರ‍್ಥಿಗಳು ಬಾಲಕ, ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಅಲೋಕ, ರೋಹಿತ, ಅಭಿಷೇಕ, ಓಂಕಾರ, ವೀರೇಂದ್ರ, ಅಮರನಾಥ, ಶರಣಪ್ರಕಾಶ, ಸಿದ್ಧಲಿಂಗ, ಚರಣ, ವಿನೀತ, ಗೌರಿಶಂಕರ, ಆದಿತ್. ಬಾಲಕಿಯರ ವಿಭಾಗದಲ್ಲಿ ರುತುಜಾ, ಪ್ರತಿಭಾ, ಪರ‍್ವಿ, ವೈಫ್ಣಿವಿ, ಸಹಸ್ರಾ, ಅನುಫಿ್ಕಾ, ನಿಶ್ಮಿತಾ, ಪರಿನಿಧಿ, ಚಿನ್ಮಯಿ ಉತ್ತಮ ಪ್ರರ‍್ಶನ ತೋರಿ, ಗೆಲುವು ಸಾಧಿಸಿದ್ದರು. ಅಕ್ಟೋಬರ್ನಲ್ಲಿ ಬೆಂಗಳೂರಿನಲ್ಲಿ ನಡೆಯುವ ರಾಜ್ಯಟಮ್ಟದ ಸ್ರ‍್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ವಿದ್ಯರ‍್ಥಿಗಳ ಸಾಧನೆಗೆ ಸಂಸ್ಥೆ ಅಧ್ಯೆ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಪೀಠಾಧಿಪತಿ ಶ್ರೀ ದೊಡ್ಡಪ್ಪ ಅಪ್ಪ, ಸಂಸ್ಥೆ ಕರ‍್ಯರ‍್ಶಿ ಬಸವರಾಜ ದೇಶಮುಖ, ಪ್ರಾಚರ‍್ಯ ಎನ್.ಎಸ್.ದೇವರಕಲ್ ಶುಭ ಕೋರಿ, ಅಭಿನಂದಿಸಿದ್ದಾರೆ.