ಜಿಲ್ಲೆ

ರಾಜ್ಯ ಸಂಪುಟ ಪುನರ ರಚನೆ ಸದ್ಯಕ್ಕಿಲ್ಲ: ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

ಕಲಬುರಗಿ: ಸಿಎಂ, ಡಿಸಿಎಂ ಜತೆ ಕಾಂಗ್ರೆಸ್​ ಹೈಕಮಾಂಡ್​ನಲ್ಲಿ ರಾಜ್ಯದಲ್ಲಿ ಹೊಸ ಮಂತ್ರಿ ಮಂಡಲ ರಚನೆ, ಸಚಿವ ಸಂಪುಟದ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ರ‍್ಚೆ ನಡೆದಿಲ್ಲ. ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದು ಎಐಸಿಸಿ ಅಧ್ಯ ಮಲ್ಲಿಕರ‍್ಜುನ ರ‍್ಖಗೆ ಸ್ಪಷ್ಟಪಡಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ದೆಹಲಿಯಲ್ಲಿ ಲೋಕಸಭೆ ವಿಪದ ನಾಯಕ ರಾಹುಲ್​ ಗಾಂಧಿ ಹಾಗೂ ನಮ್ಮನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ಟನೆ, ರಾಜ್ಯದಲ್ಲಿನ ಜಾತಿ ಗಣತಿ, ರ‍್ಕಾರದ ಆಡಳಿತ ಸೇರಿ ಪಕ್ಷದ ಆಂತರಿಕ ವಿಚಾರಗಳನ್ನು ರ‍್ಚಿಸಲಾಗಿದೆ ಎಂದು ಹೇಳಿದರು.

ಕಾಲ್ತುಳಿತದಂತಹ ಟನೆ ನಡೆಯಬಾರದಿತ್ತು. ಇಂತಹ ಅನಾಹುತ ಆಗದಂತೆ ನೋಡಿಕೊಳ್ಳಬೇಕು. ತಪ್ಪು ಯಾರದ್ದು ಎಂಬುದು ತಿಳಿದು ಶಿೆ ಕೊಡಬೇಕು. ಸಂತ್ರಸ್ತರ ನೆರವಿಗೆ ನಿಲ್ಲುವಂತೆ ರಾಹುಲ್​ ಗಾಂಧಿ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದರು.

ರಾಜೀನಾಮೆ ನೀಡಬೇಕು ಎಂಬ ಬಿಜೆಪಿಗರ ಆಗ್ರಹ ಪತ್ರರ‍್ತರು ಗಮನಕ್ಕೆ ತಂದಾಗ ಉತ್ತರಿಸಿ, ಯಾವುದೇ ಕೆಲಸ ಉದ್ದೇಶ ಪರ‍್ವಕ ಮಾಡಿದ್ದರೆ ರಾಜೀನಾಮೆ ನೀಡಬೇಕು. ಬೆಂಗಳೂರಿನಲ್ಲಿ ನಡೆದಿದ್ದು ಆಕಸ್ಮಿಕ ಟನೆ. ಕ್ಷಮೆಯನ್ನು ಕೇಳಿದ್ದಾರೆ. ಕುಂಭಮೇಳದಲ್ಲಿ ಲಾಂತರ ಜನರು ಸೇರಿ ಕಾಲ್ತುಳಿತವಾದಾಗ, ಮಾತಾಡಿದ್ದಕ್ಕೆ ನನಗೆ ಬೈದರು. ಆ ಮೇಲೆ ಒಂದೊಂದೆ ಹೆಣ ಹೊರಬಂದವು. ಆಗ ಯಾರು ರಾಜೀನಾಮೆ ನೀಡಿದರು ಎಂದರು.

ಇ.ಡಿಗೆ ಕಾಂಗ್ರೆಸ್​ ಶಾಸಕರೇ ಗುರಿ: ಜಾರಿ ನರ‍್ದೇಶನಾಲಯ (ಇ.ಡಿ) ಮೊದಲಿನಿಂದಲೂ ಕಾಂಗ್ರೆಸ್​ ನಾಯಕರು, ಶಾಸಕರನ್ನು ಗುರಿ ಮಾಡುತ್ತಿದೆ ಎಂದು ಡಾ.ಮಲ್ಲಿಕರ‍್ಜುನ ರ‍್ಖಗೆ ಹೇಳಿದರು. ರ‍್ಷದ : ಹಿಂದಿನ ಚುನಾವಣೆ ರ‍್ಚು ಎಂದು ಇದೀಗ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ನಮ್ಮ ಶಾಸಕರನ್ನು ಒಡೆಯುವ ಕೆಲಸ ಮಾಡಿದ್ದರೂ ಎಲ್ಲರೂ ಒಂದಾಗಿದ್ದೇವೆ. ಚುನಾವಣೆಯಲ್ಲಿ ಎಲ್ಲ ಪದವರ ಸಾವಿರಾರು ಕೋಟಿ ರೂ. ಜಪ್ತಿ ಮಾಡಿದ್ದಾರೆ. ಆ ಹಣ ಎಲ್ಲಿಗೆ ಹೋಯ್ತು ಎಂಬುದು ಇದುವರೆಗೆ ತಿಳಿದಿಲ್ಲ. ಇತ್ತೀಚಿನ ಚುನಾವಣೆಗಳಲ್ಲಿ ಎಲ್ಲ ಪಗಳವರು ಹಣ ರ‍್ಚು ಮಾಡುತ್ತಾರೆ. ಒಟ್ಟಾರೆಯಾಗಿ ಕಿರುಕುಳ ಕೊಟ್ಟರೆ ಪಕ್ಷದಲ್ಲಿ ಭೇದ ಉಂಟಾಗುತ್ತದೆ. ಇದರಿಂದ ನಾವು ಲಾಭ ಪಡೆಯಬಹುದು ಎಂಬ ಲೆಕ್ಕಾಚಾರವಿದೆ ಎಂದು ಹೇಳಿದರು.