ಜಿಲ್ಲೆ

ರಾ.ಹೆ.ತಡೆಗೋಡೆ ಕುಸಿತ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ:ಚಿತ್ರದುರ್ಗ-ಬೆಂಗಳೂರು ರಾ.ಹೆ.48ರ ಕ್ಯಾದಿಗೆರೆ ಬಳಿ ರಾಷ್ಟ್ರೀಯ ಹೆದ್ದಾರಿ ತಡೆಗೋಡೆ ಕ್ಯಾದಿಗ್ಗೆರೆ ಬಳಿ ಕುಸಿದುಬಿದ್ದಿದೆ. ನಿತ್ಯವೂ ಸಾವಿರಾರು ವಾಹನಗಳ ಸಂಚರಿಸುವ ಈ ಮಾರ್ಗದ ತಡೆಗೋಡೆ ಕುಸಿದಿರುವುದರಿಂದಾಗಿ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಶೀಘ್ರದಲ್ಲೇ ತಡೆಗೋಡೆ ಮರು ನಿರ್ಮಿಸಿ ಸಂಭವನೀಯ ಅಪಾಯವನ್ನು ತಪ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್‌ವ ಠಾಣೆ ವ್ಯಾಪ್ತಿಯಲ್ಲಿ ತಡೆಗೋಡೆ ಕುಸಿದಿರುವ ಪ್ರಕರಣ ನಡೆದಿದೆ.