ಜಿಲ್ಲೆ

ರಕ್ತದಾನ ಶಿಬಿರ

ಚಿತ್ರದುರ್ಗ: ನಗರದಲ್ಲಿ ಶುಕ್ರವಾರ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ರಾಜೇಶ್ ಮದರಿ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 21 ಮಂದಿ ರಕ್ತದಾನ ಮಾಡಿದರು.

ರಾಜೇಶ್ ಮದರಿ ಅಭಿಮಾನಿಗಳ ಬಳಗದ ದಿಲೀಪ್ ಸಿ. ರಾಕೇಶ್, ಪವನ್‌ಕುಮಾರ್, ಅಭಿ ಇತರರಿದ್ದರು.