ಜಿಲ್ಲೆ

ರಂಗದಂಗಳದಲ್ಲಿ ಮಾತುಕತೆ 19ರಂದು

ಜಯತೀರ್ಥ ಪಾಟೀಲ

ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ಸಹಯೋಗದಲ್ಲಿ ಅ.೧೯ರಂದು ಸಂಜೆ ೬ಕ್ಕೆ ರಂಗಾಯಣ ಸಭಾಂಗಣದಲ್ಲಿ ರಂಗದAಗಳದಲಿ ಮಾತುಕತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಿರಿಯ ರಂಗ ಕಲಾವಿದೆ ಸೀತಾ ಸಿ. ಮಲ್ಲಾಬಾದಿ ಅತಿಥಿಯಾಗಿದ್ದಾರೆ. ಕಲಬುರಗಿ ರಂಗಾಯಣ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸುವರು.