ಜಿಲ್ಲೆ

ಯುವಕ ನಾಪತ್ತೆ

ಬಳ್ಳಾರಿ : ಗ್ರಾಮೀಣ ಪ್ರದೇಶದ ಗುಗ್ಗರಹಟ್ಟಿಯ ಈಶ್ವರಗುಡಿ ಬಳಿ ವಾಸವಿದ್ದ 17 ವರ್ಷದ ವಿವೇಕಾನಂದ ಎನ್ನುವ ಡಿಪ್ಲೋಮೊ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕ ಸೆ.19 ರಂದು ಕಾಣೆಯಾಗಿರುವ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ. ಮಾಹಿತಿ ದೊರೆತಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ: 08392-276461, ಮೊ.9480803049 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ:08392-258100 ಗೆ ಸಂಪರ್ಕಿಸಬಹುದು.