ಜಿಲ್ಲೆ

ಯುವ ಸಾಹಿತ್ಯ ಸಮ್ಮೇಳನಕ್ಕೆ ನಿರ್ಧಾರ

ಕಲಬುರಗಿ: ಯುವ ಬರಹಗಾರರಿಗೆ ಸ್ಫರ‍್ತಿ ನೀಡಿ, ಪ್ರೋತ್ಸಾಹಿಸಲು ಕನ್ನಡ ಸಾಹಿತ್ಯ ಪರಿಷತ್​ನಿಂದ ಜುಲೈ ಮಾಸಾಂತ್ಯಕ್ಕೆ ಒಂದು ದಿನದ ಜಿಲ್ಲಾ ಎರಡನೇ ಯುವ ಸಾಹಿತ್ಯ ಸಮ್ಮೇಳನ ರ‍್ಪಡಿಸಲು ನರ‍್ಧರಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್​ ತೇಗಲತಿಪ್ಪಿ ತಿಳಿಸಿದ್ದಾರೆ. ರ‍್ತಮಾನದ ಸಾಹಿತ್ಯ ಕುರಿತು ರ‍್ಚೆ, ಚಿಂತನೆ ಮಾಡುವ ಕರ‍್ಯ ಈ ಸಮ್ಮೇಳನ ಮಾಡಲಿದೆ. ಸಮ್ಮೇಳನದ ಯಶಸ್ವಿಗೆ ಪೂರಕವಾಗಿ ಸ್ವಾಗತ ಸಮಿತಿಯ ರಚನೆ, ಸಮ್ಮೇಳನಾಧ್ಯಕ್ಷರ ಆಯ್ಕೆ ಶೀಘ್ರದಲ್ಲಿಯೇ ಮಾಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದರು. ಪರ‍್ವಭಾವಿ ಸಭೆಯ್ಲಿ ಕಸಾಪ ಜಿಲ್ಲಾ ಗೌರವ ಕರ‍್ಯರ‍್ಶಿಗಳಾದ ಶಿವರಾಜ ಅಂಡಗಿ, ರ‍್ಮಣ್ಣ ಎಚ್​ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರ‍್ಮರಾಜ ಜವಳಿ, ಕಲ್ಯಾಣಕುಮಾರ ಶೀಲವಂತ, ರಮೇಶ ಡಿ ಬಡಿಗೇರ, ರಾಜಶೇಖರ ಚೌದ್ರಿ ಇತರರಿದ್ದರು.