ಜಿಲ್ಲೆ

ಅಧ್ಯರಾಗಿ ಯಲ್ಲಪ್ಪ ಪೂಜೇರ ಆಯ್ಕೆ

|ಸವದತ್ತಿ: ಅಕ್ಕಿಸಾಗರ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಕ್ಕೆ ಶನಿವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯರಾಗಿ ಯಲ್ಲಪ್ಪ ಹಣಮಂತಪ್ಪ ಪೂಜೇರ ಆಯ್ಕೆಯಾದರು. ಈ ಹಿನ್ನೆಲೆಯಲ್ಲಿ ಪಟ್ಟಣದ ಶಾಸಕರ ಗಹ ಕಚೇರಿಗೆ ಆಗಮಿಸಿ ಶಾಸಕ ವಿಶ್ವಾಸ ವೆದ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್​ ಬೆಂಬಲಿತ ಕಾರ್ಯಕರ್ತರು ಸಂಭ್ರಮಿಸಿದರು.

ಪಿಕೆಪಿಎಸ್​ನಿಂದ ಶಾಸಕ ವಿಶ್ವಾಸ ವೆದ್ಯ ಹಾಗೂ ನೂತನ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಕೆಎಂಎ್​ ನಿರ್ದೇಶಕ ಶಂಕರ್​ ಇಟ್ನಾಳ, ಯರಗಟ್ಟಿ ಎಪಿಎಂಸಿ ಅಧ್ಯ ನೀಲಕಂಠ ಶಿದ್ದಬಸನವರ, ಪ್ರಕಾಶ ವಾಲಿ ಇತರರು ಇದ್ದರು.