ಬಾಗಲಕೋಟೆ ನಗರದಲ್ಲಿ ಮೊಹರಂ ಮೆರವಣಿಗೆ ವೇಳೆ ಅಪ್ಪು ಭಾವಚಿತ್ರ ಹಿಡಿದು ಅಭಿಮಾನಿ ಸಾಗಿದರು. 
ಜಿಲ್ಲೆ

ಮೊಹರಂ ದಲ್ಲಿಯೂ ಅಪ್ಪು ಹವಾ..!

ಬಾಗಲಕೋಟೆ: ನಗರದಲ್ಲಿ ಮೊಹರಂ ಹಬ್ಬದ ವೇಳೆ ಪವರ್ ಸ್ಟಾರ್ ಪುನೀತ ರಾಜಕುಮಾರ ಹವಾ ಜೋರಾಗಿತ್ತು. ಮೆರವಣಿಗೆ ವೇಳೆ ಹುಲಿ ವೇಷಧಾರಿ ಅಭಿಯಾನಿಯೊಬ್ಬ ಅಪ್ಪು ಭಾವಚಿತ್ರ ಹಿಡಿದು ಹೆಜ್ಜೆ ಹಾಕಿದ್ದು ಆಕರ್ಷಿಸಿತು. ನೆರೆದಿದ್ದ ಜನಸ್ತೋಮ ಅಪ್ಪು ಅಪ್ಪು ಅಂತ ಘೋಷಣೆ ಕೂಗಿ ಅಭಿಮಾನ ಮೆರೆದರು. ತಾಶ್ಯಾ ನಾದಕ್ಕೆ ಯುವಕರು, ಮಕ್ಕಳು ಕುಣಿದು ಕುಪ್ಪಳಿಸಿದರು.