ಜಿಲ್ಲೆ

ಮೆಡಿಕಲ್ ಶೆಟರ್ ಮುಗಿದು ಹಣ ಕಳವು


ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿರುವ ಮೆಡಿಕಲ್‌ವೊಂದರ ಶೆಟರ್ ಮುರಿದು ೧೦ ಸಾ.ರೂ.ಹಣ ಹಾಗೂ ಇನ್ನಿತರ ವಸ್ತುಗಳನ್ನು ಕಳವು ಮಾಡಿಕೊಂಡು ಹೋದ ಘಟನೆ ನಡೆದಿದೆ.
ಬಸವರಾಜ ವಿಶ್ವನಾಥ ಕೋರವಾಎ ಎಂಬುವರಿಗೆ ಸೇರಿದ ಮೆಡಿಕಲ್‌ನಲ್ಲಿ ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ