ರಾಯಬಾಗ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜ್‌ನಲ್ಲಿ ತಾಲೂಕಿನ 2 ಪುರಸಭೆ, 2 ಪಪಂ, 3 ಗ್ರಾಪಂ, 4 ಗ್ರಾಪಂ ಉಪಚುನಾವಣೆಗಳ ಮತ ಎಣಿಕೆ ಶಾಂತ ರೀತಿಯಿಂದ ಗುರುವಾರ ನಡೆಯಿತು.
ಹಾರೂಗೇರಿ, ಮುಗಳಖೋಡ ಪುರಸಭೆ, ಕಂಕಣವಾಡಿ ಪಪಂಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಚಿಂಚಲಿ ಪಪಂನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಶಾಲಿಯಾದರು. ಸ್ಪಷ್ಟ ಬಹುಮತ ಇಲ್ಲದೇ ಪಕ್ಷೇತರರ ಬೆಂಬಲಕ್ಕಾಗಿ ಕಾಯುವಂತಾಗಿದೆ.
ಮುಗಳಖೋಡ ಪುರಸಭೆಯ 23 ಸ್ಥಾನಗಳಲ್ಲಿ ಬಿಜೆಪಿ-13, ಕಾಂಗ್ರೆಸ್-4, ಪಕ್ಷೇತರರು 6 ಹಾಗೂ ಚಿಂಚಲಿ ಪಪಂನ 19 ಸ್ಥಾನಗಳಲ್ಲಿ ಬಿಜೆಪಿ 5, ಕಾಂಗ್ರೆಸ್ 9, ಪಕ್ಷೇತರರು 5, ಕಂಕಣವಾಡಿ ಪಪಂನ ಒಟ್ಟು 17 ಸ್ಥಾನಗಳಲ್ಲಿ ಬಿಜೆಪಿ 12, ಕಾಂಗ್ರೆಸ್ 5 ಸ್ಥಾನ ಪಡೆದಿವೆ. ಕಂಕಣವಾಡಿ ಪಪಂಗೆ ಒಂದೇ ಮನೆತನದ 3 ಆಯ್ಕೆಯಾಗಿದ್ದಾರೆ. ಅದರಲ್ಲಿ ತಾಯಿ, ಮಗ ಆಯ್ಕೆಯಾಗಿರುವುದು ವಿಶೇಷವಾಗಿದೆ.
ಮುಗಳಖೋಡ ಪುರಸಭೆಗೆ ಆಯ್ಕೆಯಾದ ವಿವರ: ವಾರ್ಡ್-1 ಕುಲಿಗೋಡ ಸಂಜಯ ಚಂದ್ರು (ಕಾಂಗ್ರೆಸ್), ವಾರ್ಡ್-2 ಪರಗೌಡ ಭೀಮಗೌಡಾ ಖೇತಗೌಡರ (ಪಕ್ಷೇತರ), ವಾರ್ಡ್-3 ನಾಯಿಕ ರಾಜಶೇಖರ ಬಾಲಚಂದ್ರ (ಬಿಜೆಪಿ), ವಾರ್ಡ್-4 ಅನುಸೂಯಾ ಪರಶುರಾಮ ಲಮಾಣಿ (ಬಿಜೆಪಿ), ವಾರ್ಡ್-5 ಶೇಗುಣಸಿ ಹಾಲಪ್ಪ ಹಣಮಂತ (ಬಿಜೆಪಿ), ವಾರ್ಡ್-6 ಗೀತಾ ಸಚಿನ ಪರದಾನಿ (ಬಿಜೆಪಿ), ವಾರ್ಡ್-7 ರಾವಸಾಬ ಅಣ್ಣಪ್ಪ ಗೌಲೆತ್ತಿಣ್ಣವರ(ಪಕ್ಷೇತರ), ವಾರ್ಡ್-8 ಲಕ್ಷ್ಮೀಬಾಯಿ ಶಿವಪ್ಪ ಶೇಗುಣಸಿ (ಬಿಜೆಪಿ ), ವಾರ್ಡ್-9 ಚೇತನಕುಮಾರ ಈರಣ್ಣ ಯಡವಣ್ಣವರ (ಬಿಜೆಪಿ), ವಾರ್ಡ್-10 ಶೈಲಾ ಚನ್ನಪ್ಪ ತೂಗವಲಿ (ಪಕ್ಷೇತರ), ವಾರ್ಡ್-11. ಯಡವಣ್ಣವರ ರಮೇಶ ಭೀಮಪ್ಪ(ಕಾಂಗ್ರೆಸ್), ವಾರ್ಡ್-12 ಭೀರಪ್ಪ ಪರಸಪ್ಪ ಹಳಿಂಗಳಿ (ಪಕ್ಷೇತರ), ವಾರ್ಡ್-13 ಮಂಗಲ ಸಂಜೀವ ಪನದಿ (ಬಿಜೆಪಿ), ವಾರ್ಡ್-14 ಬೆಳಗಲಿ ಗಂಗವ್ವ ಹನುಮಂತ (ಬಿಜೆಪಿ), ವಾರ್ಡ್- 15 ಐರವ್ವ ಭಗವಂತ ವಾಡೆಣ್ಣವರ (ಬಿಜೆಪಿ), ವಾರ್ಡ್-16 ಹೊಸಪೇಟೆ ಪ್ರತಿಭಾ ಲಕ್ಕಪ್ಪ (ಪಕ್ಷೇತರ), ವಾರ್ಡ್- 17 ಮಹಾಂತೇಶ ಸಿದ್ದಪ್ಪ ಯರಡೆತ್ತಿ (ಬಿಜೆಪಿ), ವಾರ್ಡ್-18 ಸಾವಿತ್ರಿ ಶ್ರೀಶೈಲ ಯರಡೆತ್ತಿ (ಬಿಜೆಪಿ), ವಾರ್ಡ್-19 ಗೋಕಾಕ ಶಾಂತವ್ವ ಭೂಪಾಲ(ಬಿಜೆಪಿ), ವಾರ್ಡ್- 20 ಕುರಾಡೆ ಮಹಾವೀರ ವಸಂತ (ಕಾಂಗ್ರೆಸ್), ವಾರ್ಡ್-21 ಅಂಗಡಿ ಕೆಂಪಣ್ಣ ಕಾಡಪ್ಪ (ಬಿಜೆಪಿ), ವಾರ್ಡ್-22 ಕುಲಗೋಡ ಅಂಜಲಿ ಸಂಜಯ (ಕಾಂಗ್ರೆಸ್ ಅವಿರೋಧ), ವಾರ್ಡ್-23 ಪರಶುರಾಮ ಶಿವಪ್ಪ ಕಡಕೋಳ (ಪಕ್ಷೇತರ).
ಚಿಂಚಲಿ ಪಪಂನ ವಿಜೇತರ ವಿವರ: ವಾರ್ಡ್-1 ಜಿತೇಂದ್ರ ರಾಜೋಜಿರಾವ ಜಾಧವದೇಸಾಯಿ (ಪಕ್ಷೇತರ), ವಾರ್ಡ್-2 ಈರಗಾರ ಸಾವಕ್ಕ ಅಜಿತ (ಬಿಜೆಪಿ), ವಾರ್ಡ್-3 ಮಾಹಬೂಬಿ ಜಾಕೀರಹುಸೇನ್ ತರಡೆ (ಪಕ್ಷೇತರ), ವಾರ್ಡ್ 4 ಫಿರೋಜ ಗುಡುಸಾಬ ಮಕಾಂದಾರ (ಕಾಂಗ್ರೆಸ್), ವಾರ್ಡ್ 5 ಮಂದಾಕಿನಿ ಪ್ರಭಾಕರ ಪಟ್ಟೇಕರ (ಪಕ್ಷೇತರ), ವಾರ್ಡ್ 6 ರಾಜು ಸದಾಶಿವ ಪೋಳ (ಬಿಜೆಪಿ), ವಾರ್ಡ್ 7 ಅರಬಾಜ ಅಬ್ಬಾಸ್ ಮುಲ್ಲಾ (ಕಾಂಗ್ರೆಸ್ ) ವಾರ್ಡ್ 8 ಸಂಭಾಜಿ ಮಲ್ಲು ಸಿಂಧೆ (ಕಾಂಗ್ರೆಸ್), ವಾರ್ಡ್ 9 ಫರಿದಾ ಅಬ್ಬಾಸ್ ಮುಲ್ಲಾ (ಕಾಂಗ್ರೆಸ್), ವಾರ್ಡ್ 10 ತುಳಸಿಗೇರಿ ರುಕ್ಮವ್ವ ಲಕ್ಷ್ಮಣ (ಪಕ್ಷೇತರ), ವಾರ್ಡ್ 11ಗಾಣಿಗೇರ ಯಲ್ಲವ್ವ ಮಹಾದೇವ (ಬಿಜೆಪಿ), ವಾರ್ಡ್ 12 ರವಿಚಂದ್ರ ತಮ್ಮಾಣಿ ಬೇಡರ (ಕಾಂಗ್ರೆಸ್), ವಾರ್ಡ್ 13 ರುಕ್ಮಿಣಿ ಮಾರುತಿ ಹಾರೂಗೇರಿ (ಬಿಜೆಪಿ), ವಾರ್ಡ್ 14 ಕುಮಾರ ಶಂಕರ ಖೋತ (ಬಿಜೆಪಿ), ವಾರ್ಡ್ 15 ಕವಿತಾ ಸಹಾದೇವ ಯಡ್ರಾಂವೆ (ಕಾಂಗ್ರೆಸ್), ವಾರ್ಡ್ 16 ಬಾಹುಬಲಿ ಪಾರಿಸ ಹಂಡಗೆ(ಕಾಂಗ್ರೆಸ್), ವಾರ್ಡ್ 17 ಬಸನಾಯಿಕ ವಿಲಾಸ ಭೀಮರಾವ (ಪಕ್ಷೇತರ), ವಾರ್ಡ್ 18 ಸುಭಾಷ ಪರಸು ಮಲಾಜುರೆ (ಕಾಂಗ್ರೆಸ್), ವಾರ್ಡ್ 19 ಅಪ್ಪಾಸಾಬ ವಸಂತ ವಡ್ಡರ (ಕಾಂಗ್ರೆಸ್).
ಕಂಕಣವಾಡಿ ಪಪಂ ವಿಜೇತರು: ವಾರ್ಡ್ 1 ದೇಸಾಯಿ ಕೃಷ್ಣರಾವ ಭೀಮರಾವ (ಬಿಜೆಪಿ), ವಾರ್ಡ್ 2 ಕಸ್ತೂರಿ ಸಿದ್ದಪ್ಪ ಹುಕ್ಕೇರಿ(ಬಿಜೆಪಿ), ವಾರ್ಡ್ 3 ನಟರಾಜ ಯಲ್ಲಪ್ಪ ಮಾವರಕರ (ಬಿಜೆಪಿ), ವಾರ್ಡ್ 4 ಅಣ್ಣಪ್ಪ ಹೊಳೆಪ್ಪ ನಾಯಿಕ(ಬಿಜೆಪಿ), ವಾರ್ಡ್ 5 ರಂಗವ್ವ ಕೆಂಪಯ್ಯ ಸಂಗೈಯ್ಯಗೋಳ (ಕಾಂಗ್ರೆಸ್), ವಾರ್ಡ್ 6 ರಾಮನಾಯ್ಕ ಹನುಮಂತ ನಾಯ್ಕ(ಬಿಜೆಪಿ), ವಾರ್ಡ್ 7 ಅರ್ಜುನ ತಮ್ಮಣ್ಣ ನಾಯಿಕವಾಡಿ(ಕಾಂಗ್ರೆಸ್),ವಾರ್ಡ್ 8 ಪಾರ್ವತಿ ಕಾಸಪ್ಪ ಹುಕ್ಕೇರಿ(ಬಿಜೆಪಿ), ವಾರ್ಡ್ 9 ಅಪ್ಪಾಸಾಬ ಸಿದ್ದಪ್ಪ ಬ್ಯಾಕೂಡ(ಬಿಜೆಪಿ), ವಾರ್ಡ್ 10 ರಾಜಶ್ರೀ ತಮ್ಮಣ್ಣ ನಾಯಿಕವಾಡಿ (ಕಾಂಗ್ರೆಸ್), ವಾರ್ಡ್ 11 ಬೆಳಕೂಡ ಲಕ್ಷ್ಮೀ ಶಿವಪ್ಪ (ಬಿಜೆಪಿ), ವಾರ್ಡ್ 12 ನಾಯಿಕವಾಡಿ ರುಕ್ಮವ್ವ ಭೀಮಪ್ಪ(ಬಿಜೆಪಿ), ವಾರ್ಡ್ 13 ಮಂಜುಳಾ ಮರ್ದಿ (ಕಾಂಗ್ರೆಸ್), ವಾರ್ಡ್ 14 ಪ್ರಕಾಶ ಸಿದ್ದಪ್ಪ ಹುಕ್ಕೇರಿ (ಬಿಜೆಪಿ), ವಾರ್ಡ್ 15 ಅರವಿಂದ ಶಾಬನ ಗದಾಡಿ (ಕಾಂಗ್ರೆಸ್), ವಾರ್ಡ್ 16 ಖಣದಾಳೆ ರಾಜಶೇಖರ ಶಂಕರ (ಬಿಜೆಪಿ), ವಾರ್ಡ್ 17 ಗದಾಡಿ ಮಹಾದೇವ ಲಕ್ಷ್ಮಣ (ಬಿಜೆಪಿ).