ಜಿಲ್ಲೆ

ಮಿಸ್ ಶಿರಸಿಯಾಗಿ ಜ್ಯೋತಿ ಎ.ಎಚ್. ಆಯ್ಕೆ

ಶಿರಸಿಯ ಕೆಎಚ್​ಬಿ ಮೈದಾನದಲ್ಲಿ ಇತ್ತೀಚೆಗೆ ವಿವೇಕಾನಂದನಗರ ಗೆಳೆಯರ ಬಳಗ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮಿಸ್ ಶಿರಸಿಯಾಗಿ ಜ್ಯೋತಿ ಎ.ಎಚ್. ಆಯ್ಕೆಯಾದರು. ಲಾವಣ್ಯ ಜೋಗಳೇಕರ ದ್ವಿತೀಯ ಸ್ಥಾನ, ಮೇಘನಾ ತೃತೀಯ ಸ್ಥಾನ ಪಡೆದರು.