ಚಿತ್ರದುರ್ಗ: ನಗರದಲ್ಲಿ ಬುಧವಾರ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ 68ನೇ ಜನ್ಮದಿನವನ್ನು ಜನ ಕಲ್ಯಾಣ ದಿನವನ್ನಾಗಿ ಆಚರಿಸಲಾಯಿತು.
ಜಿಲ್ಲಾ ಉಸ್ತುವಾರಿ ಅಶೋಕ್ ಚಕ್ರವರ್ತಿ, ಚಿತ್ರದುರ್ಗ ಲೋಕಸಭಾ ಉಸ್ತುವಾರಿ ಮಂಜುನಾಥಸ್ವಾಮಿ ನಾಯಕ್, ಅಧ್ಯಕ್ಷ ಎನ್.ಪ್ರಕಾಶ್, ಮುಖಂಡರಾದ ಕೆ.ಎನ್.ದೊಡ್ಡೆಟ್ಟಪ್ಪ, ಶಿವಮೂರ್ತಿ, ಹನುಮಂತರಾಯ, ರಾಮಸ್ವಾಮಿ, ಶ್ರೀನಿವಾಸ್, ಜಗದೀಶ್, ಶಿವಕುಮಾರ್, ರಾಘವೇಂದ್ರ, ಟಿ.ರಾಮು, ಸುರೇಶ್, ಮಹಾಲಿಂಗಪ್ಪ, ಬಿ.ಟಿ.ಶಿವಕುಮಾರ್, ಕರಿಬಸಪ್ಪ, ಪ್ರಕಾಶ್, ಆಕಾಶ್ ಇತರರಿದ್ದರು.