ಜಿಲ್ಲೆ

ಮಹಾನಗರ ಪಾಲಿಕೆ ಸರ್ವ ಸದಸ್ಯರ ಸಾಮಾನ್ಯ ಸಭೆ ನಾಳೆ

ಕಲಬುರಗಿ, : ಕಲಬುರಗಿ‌ ಮಹಾನಗರ ಪಾಲಿಕೆಯ ಸರ್ವ ಸದಸ್ಯರ ಸಭೆ ಇದೇ ಅಕ್ಟೋಬರ್ 19 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಇಂದಿರಾ ಸ್ಮಾರಕ‌ ಭವನ (ಟೌನ್ ಹಾಲ್) ನಲ್ಲಿ ಆಯೋಜಿದಲಾಗಿದೆ.

ಸಭೆಯ ಅಧ್ಯಕ್ಷತೆಯನ್ನು ಮಹಾಪೌರರಾದ ವಿಶಾಲ ಧರ್ಗಿ ವಹಿಸುವರು ಎಂದು ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ತಿಳಿಸಿದ್ದಾರೆ.