ಜಿಲ್ಲೆ

ಮಳೆ ಅಬ್ಬರ ಉಕ್ಕಿದ ಕಾಗಿಣೆ ಮುಳುಗಿದ ಸಂಗಾವಿ ಸೇತುವೆ

ಕಲಬುರಗಿ : ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ನದಿಗಳ ಒಳಹರಿವು ಹೆಚ್ಚಿದೆ. ಸೇಡಂ ತಾಲೂಕಿನ ಮಳಖೇಡ ಬಳಿ ಕಾಗಿಣಾ ನದಿ ಉಕ್ಕೇರಿಹರಿಯುತ್ತಿದೆ. ಸಂಗಾವಿ ಎಂ ಗ್ರಾಮದ ಸೇತುವೆ ಮುಳುಗಡೆಯಾಗಿದೆ‌. ಇದರಿಂದ ಸಂಗಾವಿ ಮ ಮಳಖೇಡ ಕಲಬುರಗಿ ಸೇಡಂ ಸಂಪರ್ಕವನ್ನು ಸಂಗಾವಿ ಕಡಿತಗೊಂಡಿದೆ. ಇದರಿಂದಾಗಿ ಜನರು ಪರದಾಡುವಂತಾಗಿದೆ.