ಜಿಲ್ಲೆ

ಮರಳಿ ಮನೆಗೆ ಬುದ್ಧನೆಡೆಗೆ

Chitradurga - Desk - Pranav Kumar

ಚಿತ್ರದುರ್ಗ: ಮುಂಬೈಯ ದಾದರ್ನಲ್ಲಿರುವ ಬಾಬಾ ಸಾಹೇಬರ ಚೈತ್ಯ ಭೂಮಿ ಯಾತ್ರೆಗೆ ಚಿತ್ರದುರ್ಗದ ಕೋಟೆನಾಡು ಬುದ್ಧ ವಿಹಾರದ ಉಪಾಸಕರು ಹೊರಟಿದ್ದು, ದಾವಣಗೆರೆ ರೈಲ್ವೆ ನಿಲ್ದಾಣದ ಬಳಿ ಭಾನುವಾರ ಸಭೆ ನಡೆಸಿದರು.

ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ಬುರುಜನರೊಪ್ಪದ ಹನುಮಂತಪ್ಪ, ಸಚಿನ್, ಗೌತಮ್ ಇತರರಿದ್ದರು.