ಜಿಲ್ಲೆ

ಮರಡಿಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಉಮಾದೇವಿ

ಐಮಂಗಲ: ಮರಡಿಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಉಮಾದೇವಿ, ಉಪಾಧ್ಯಕ್ಷರಾಗಿ ಪಿ.ಪುನೀತ್ ಅವಿರೋಧವಾಗಿ ಬುಧವಾರ ಆಯ್ಕೆಯಾದರು.

ಸಹಾಯಕ ಕೃಷಿ ನಿರ್ದೇಶಕಿ ಉಲ್ಬತ್ ಜೈಬ್, ಚನ್ನಬಸಪ್ಪ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು, ಪಿಡಿಒ ಜ್ಯೋತಿ ವೈದ್ಯನಾಥ್ ಇದ್ದರು.