ಜಿಲ್ಲೆ

ಮಧ್ಯರಾತ್ರಿ ಧ್ವಜಾರೋಹಣ

ಚಾಮರಾಜನಗರ: ತಾಲೂಕಿನ ಬಂಡಿಗೆರೆ ಗ್ರಾಮದ ಕಾಳಮ್ಮನ ದೇಗುಲದ ಆವರಣದಲ್ಲಿ ಹೊಂಗಿರಣ ಸಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಗುರುವಾರ ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನ ಆಚರಣೆ ಮಾಡಲಾಯಿತು. ಈ ವೇಳೆ ಗ್ರಾಮಸ್ಥರು ಹಾಜರಿದ್ದರು.