ಕುಶಾಲನಗರದ ಮತಗಟ್ಟೆ ಸಂಖ್ಯೆ 171 ರಲ್ಲಿ ರಾಧಲಕ್ಷ್ಮೀ (95) ತನ್ನ ಹಕ್ಕು ಚಲಾಯಿಸಿದರು. ಕೆ.ಜೆ.ರಮೇಶ್, ಅರ್ಜುನ್, ಮಂಜುಳಾ ಇತರರು ಇದ್ದರು. 
ಜಿಲ್ಲೆ

ಮತ ಹಾಕಿದ ಅಜ್ಜಿ

Kodagu

ಕುಶಾಲನಗರ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕುಶಾಲನಗರ ಮತಗಟ್ಟೆ ಸಂಖ್ಯೆ 171 ರಲ್ಲಿ ವೃದ್ಧೆ ರಾಧಲಕ್ಷ್ಮೀ (95) ತನ್ನ ಹಕ್ಕು ಚಲಾಯಿಸಿದರು. ಮಗ ಕೆ.ಜೆ.ರಮೇಶ್, ಮೊಮ್ಮಗ ಅರ್ಜುನ್ ಗುಪ್ತ ಅವರ ಸಹಾಯದಿಂದ ಮತ ಚಲಾಯಿಸಿದ ಅಜ್ಜಿ ವಿಜಯವಾಣಿಯೊಂದಿಗೆ ಮಾತನಾಡಿ, ಅನೇಕ ಚುನಾವಣೆಯಲ್ಲಿ ಮತ ಹಾಕಿದ್ದೇನೆ. ಈಗಲೂ ನಾನು ನನ್ನ ಹಕ್ಕು ಚಲಾಯಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.