ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದು ರಾಷ್ಟ್ರಸೇನಾ ಗಣಪತಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ವಿಶೇಷ ಪೂಜೆ ಸಲ್ಲಿಸಿದರು. ನಾಗರಾಜ್ ಪವಾರ್, ಸುರೇಶ್ ಸಿಂಗ್, ಎಂ.ಬಿ.ಮಂಜುನಾಥ್ ಇತರರಿದ್ದರು. 
ಜಿಲ್ಲೆ

ಮಾಜಿ ಸಚಿವರಿಂದ ವಿಶೇಷ ಪೂಜೆ

Shivamogga - Desk - Praveena Kumar S

ರಿಪ್ಪನ್‌ಪೇಟೆ: ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದು ರಾಷ್ಟ್ರಸೇನಾ ಗಣಪತಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ವಿಶೇಷ ಪೂಜೆ ಸಲ್ಲಿಸಿದರು. ಸೇನಾ ಅಧ್ಯಕ್ಷ ನಾಗರಾಜ ಪವಾರ್, ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸುರೇಶ್ ಸಿಂಗ್, ಎಂ.ಬಿ.ಮಂಜುನಾಥ, ಪಿ. ರಮೇಶ್, ಮೆಣಸೆ ಆನಂದ್, ಸುಂದರೇಶ್, ಮಲ್ಲಿಕಾರ್ಜುನ, ಲಿಂಗಪ್ಪ, ಗಂಟೆ ರಾಜೇಂದ್ರ, ಈಶ್ವರ ಮಳಕೊಪ್ಪ, ವೈ.ಜೆ.ಕೃಷ್ಣ, ಯೋಗೇಂದ್ರ ಗೌಡ ಇತರರಿದ್ದರು.