ಜಿಲ್ಲೆ

ಮಕ್ಕಳ ದಿನಾಚರಣೆ

ಚಿತ್ರದುರ್ಗ: ನಗರದ ಜಿಪಂ ಕಚೇರಿಯಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಅಧಿರಕ್ಷಣಾ ಸಮಾಜ ಸೇವಾ ಸಂಸ್ಥೆ, ವಾತ್ಸಲ್ಯ ಶಿಶುಪಾಲನ ಕೇಂದ್ರದಿಂದ ಮಕ್ಕಳ ದಿನಾಚರಣೆ ಆಚರಿಸಲಾಯಿತು.

ಇಲಾಖೆ ಉಪನಿರ್ದೇಶಕಿ ಭಾರತಿ ಎಸ್ ಬಣಕಾರ್, ಸಿಡಿಪಿಒ ಲೋಕೇಶ್ವರಪ್ಪ, ಶಿಕ್ಷಕಿ ವಿದ್ಯಾವತಿ, ಸಹಾಯಕಿಯರಾದ ಶಿಲ್ಪಾ, ಆಶಾ ಇದ್ದರು.